ನಟಿ ಸಂಯುಕ್ತ ಹೆಗ್ಡೆಗೆ ಬಾರಿ ಪೆಟ್ಟು

ಕ್ರೀಮ್ ಚಿತ್ರೀಕರಣದ ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ಕಿರಿಕ್ ಬೆಡಗಿ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಬಾರಿ ಪೆಟ್ಟಾಗಿದ್ದು ಚಿತ್ರೀಕರಣ ಮುಂದೂಡಲಾಗಿದೆ.