ನಗ್ನ ಫೋಟೋ ಹಂಚಿಕೊಂಡ ಪೂನಂ ಪಾಂಡೆ

ಮುಂಬೈ,ಮೇ.೨೧-ಬಾಲಿವುಡ್ ಬೆಡಗಿ ಪೂನಂ ಪಾಂಡೆ ಸದಾ ಒಂದಲ್ಲ ಒಂದು ವಿವಾದದ ಮೂಲಕ ವಿವಾದಗಳ ರಾಣಿ ಎಂಬ ಹೆಸರು ಪಡೆದು ಇದೀಗ ಮತ್ತೆ ಸದ್ದು ಮಾಡಿದ್ದಾಳೆ. ಪೂನಂ ಪಾಂಡೆ ನಗ್ನ ಫೋಟೋ ಶೇರ್ ಮಾಡಿ ಸುದ್ದಿಯಾಗಿದ್ದಾರೆ. ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದು ನಟಿ ಹುಡುಗರಿಗೆ ಸಂದೇಶ ಕಳುಹಿಸಿದ್ದಾರೆ.
ಅವರು ಟಬ್‌ನಲ್ಲಿ ಕುಳಿತು ಹಿಂಭಾಗದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರ ಹೃದಯ ಬಡಿತ ಹೆಚ್ಚಿಸಿದ್ದು. ಮುಖದ ಕ್ಲೋಸ್ ಅಪ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ. ನಟಿಯ ನ್ಯೂಡ್ ಫೋಟೋಗಳನ್ನು ನೋಡಿ ಹುಡುಗರು ಬೋಲ್ಡ್ ಆಗಿದ್ದಾರೆ.
ನಗ್ನ ಫೋಟೋವನ್ನು ಶೇರ್ ಮಾಡಿ, ನನ್ನನ್ನು ಪ್ರೀತಿಸಿ ಅಥವಾ ನನ್ನನ್ನು ದ್ವೇಷಿಸಿ, ನಾನು ಇನ್ನೂ ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದು ಪೂನಂ ಶೀರ್ಷಿಕೆ ನೀಡಿದ್ದಾರೆ. ನಟಿಯ ಪೋಸ್ಟ್‌ಗೆ ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಸುರಿಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಸಾವಿನ ಸುದ್ದಿಯ ಮೂಲಕ ಸಂಚಲನ ಮೂಡಿಸಿದ್ದರು. ಪೂನಂ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಕೇಳಿ ಹಲವರು ಶಾಕ್ ಆಗಿದ್ದು ನಂತರ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿಗಾಗಿ ಅವರು ಸತ್ತಂತೆ ವರ್ತಿಸಿದರು ಎನ್ನಲಾಗಿದೆ .ಈ ಮೂಲಕ ನಟಿ ಪ್ರಚಾರದಲ್ಲಿದ್ದರು, ಪೂನಂ ಪಾಂಡೆ ಕನ್ನಡದ ’ಲವ್ ಈಸ್ ಪಾಯಿಸನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.