ನಗುಮೊಗದ ನಾಯಕನಿಗೆ ಅಭಿನಂದನೆ

ಬೆಂಗಳೂರಿನ ಗಾಂಧಿಭವನದಲ್ಲಿ ಇಂದು ಆಯೋಜಿಸಿದ್ದ ನಗುಮೊಗದ ನಾಯಕನಿಗೆ ಅಭಿನಂದನೆ ಸಮಾರಂಭದಲ್ಲಿ ಮಾವಳ್ಳಿ ಶಂಕರ್ ದಂಪತಿಗಳಿಗೆ ಸನ್ಮಾನಿಸಲಾಯಿತು. ಪ್ರಸನ್ನಾನಂದಪುರಿ ಸ್ವಾಮೀಜಿ, ವರಜೋತಿ ಬಂತೇಜಿ, ಗುರುಪ್ರಸಾದ್ ಕೆರಗೋಡು ಮತ್ತಿತರರು ಇದ್ದಾರೆ.