ನಗರ ಅಭಿವೃದ್ದಿ ಗೆ ಶ್ರಮಿಸಲು ಸಲಹೆ


ರಾಯಚೂರು ನ ೩ :- ನಗರ ಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಈ ವಿನಯಕುಮಾರ ಜೆಡಿಎಸ್ ಪಕ್ಷದ ಮುಖಂಡರನ್ನು ಭೇಟಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸಹಕಾgರಿಸಿದ್ದಕ್ಕೆ ಸಂತಸ ಹಂಚಿಕೊಂಡರು ನಂತರ ವಿನಯಕುಮಾರ ಜಿಲ್ಲಾ ಅಧ್ಯಕ್ಷ ಎಂ ವಿರೂಪಾಕ್ಷಿ ,ಕಾರ್ಯಾಅಧಕ್ಷ ಎನ್ ಶಿವಶಂಕರ ವಕೀಲರು, ಹಿರಿಯ ಮುಖಂಡರಾದ ಶ್ರೀ ಯೂಸುಫ್ ಖಾನ್ ,ವಿಶ್ವ ನಾಥ ಪಟ್ಟಿ ರವರಿಗೆ ಸನ್ಮಾನಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಂ ವಿರೂಪಾಕ್ಷಿ ಮಾತನಾಡಿ “ಅಧ್ಯಕ್ಷ ಅವಧಿಯಲ್ಲಿ ನಗರ ಮೂಲಭೂತ, ಸೌಕರ್ಯ, ಸೌಲಭ್ಯಗಳಿಗೆ, ಒತ್ತು ನೀಡಿ ಎಲ್ಲರ ಸಹಕಾರದೊಂದಿಗೆ ನಗರ ಅಭಿವೃದ್ದಿ ಶ್ರಮಿಸವಂತೆ ಕರೆ ನೀಡಿದರು
ಜಿಲ್ಲಾ ಕಾರ್ಯಅಧ್ಯಕ್ಷ ಎನ್ ಶಿವಶಂಕರ ವಕೀಲರು ಮಾತನಾಡಿ “ತಾವು ಯುವಕರಾಗಿದ್ದು ರಾಯಚೂರು ನಗರ ಜನತೆ ತಮ್ಮ ಮೇಲೆ ತುಂಬಾ ನಿರೀಕ್ಷೆ ಹೊಂದಿದ್ದಾರೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿ ಜನತೆ ವಿಶ್ವಾಸ ಗಳಿಸಿ ಎಂದರು
ಈ ಸಂದರ್ಭದಲ್ಲಿ ಈ ಆಂಜನೇಯ, ಅಲಂಬಾಬು, ಶಫಿ,ರಮೇಶ ಮುತಾಂದವರು ಉಪಸಿತದ್ದರು