ನಗರಸಭೆಯವತಿಯಿಂದ ಔಷಧಿ ಸಿಂಪರಣೆ

ಸಿರುಗುಪ್ಪ ಮೇ 21 : ನಗರದ ಪ್ರತಿಯೊಂದು ಬೀದಿಗಳಲ್ಲಿ ಕೋವಿಡ್ -19 ಎರಡನೇ ಅಲೆಯ ನಿಯಂತ್ರಣಕ್ಕಾಗಿ ನಗರಸಭೆಯವತಿಯಿಂದ ಔಷಧಿ ಸಿಂಪರಣೆ ಮಾಡುತ್ತಿರುವ ಪೌರಕಾರ್ಮಿಕರು.