ನಗರಸಭೆಯಲ್ಲಿ ಲಸಿಕೆ ಉತ್ಸವ

ನಂಜನಗೂಡು:ಏ:12: ಪ್ರಧಾನಮಂತ್ರಿ ಸೂಚನೆ ಮೇರೆಗೆ ನಗರಸಭೆಯಲ್ಲಿ ಲಸಿಕೆ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ನಗರಸಭೆ ಪೌರಾಯುಕ್ತರಾದ ರಾಜಣ್ಣ ಮತ್ತು ಅಧ್ಯಕ್ಷರಾದ ಮಹಾದೇವಸ್ವಾಮಿ ಚಾಲನೆ ನೀಡಿದರು
ಲಸಿಕೆ ಪಡೆಯಲು ಇನ್ನು ಕೂಡ ಸಾರ್ವಜನಿಕರು ಮುಂದೆ ಬರುತ್ತಿಲ್ಲ ಆದ್ದರಿಂದ ಪ್ರತಿ ವಾರ್ಡಗಳಲ್ಲಿ ಲಸಿಕೆ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಮೈತ್ರಾ ವತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪರಿಸರ ತಿಳಿಸಿದರು
ಈ ಸಂದರ್ಭದಲ್ಲಿ ಪೌರಾಯುಕ್ತರು ಎಂ ರಾಜಣ್ಣ ಅಧ್ಯಕ್ಷ ಮಹದೇವಸ್ವಾಮಿ ಅಧಿಕಾರಿಗಳಾದ ಅಶೋಕ್ ಪೌರಕಾರ್ಮಿಕರು ಇದ್ದರು