ನಗರದ ಹಲವೆಡೆ ಸಂಚರಿಸಿದ ಸಚಿವರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.30: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಇಂದು  ಮುನಿಷಿಪಲ್  ಹೈಸ್ಕೂಲ್ ಮತ್ತು ಸರ್ಕಾರಿ  ತಾರಾನಾಥ ಹಾಸ್ಪಿಟಲ್, ಬಸವನಕುಂಟರ,  ಶಿವಲಿಂಗನಗರ,  ಪಾರ್ವತಿ ನಗರ ಹೈ ಸ್ಕೂಲ್ ವೀಕ್ಷಣೆ ಮಾಡಿದರು.
 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,  ಎಸ್ಪಿ ಮಹಾನಗರ ಪಾಲಿಕೆ ಕಮಿಷನರ್ ಉಪಸ್ಥಿತರಿದ್ದರು