ನಗರದ ಹಲವಡೆ ರಸ್ತೆ ದುರಸ್ತಿ

ಬಳ್ಳಾರಿ ಡಿ 25 : : ನಗರದ ಪ್ತಮುಖ ರಸ್ತೆಗಳ್ಲಲಿನ ಗುಂಡಿಗಳನ್ನು ಮುಚ್ಚಲು ಪಾಲಿಕೆ ಮುಂದಾಗಿದೆ. ನಗರದ ಎಸ್ಪಿ ವೃತ್ತ, ಹೆಚ್‍ಆರ್‍ಜಿ ವೃತ್ತದಲ್ಲಿ ಹಾಳಾಗಿದ್ದ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ ಇನ್ನು ಅನೇಕ ಕಡೆ ಇರುವ ರಸ್ತೆಗಳಲ್ಲಿನ ಕುಣಿಗಳನ್ನು ಮುಚ್ಚಿಲ್ಲ.
ನಗರದಲ್ಲಿನ ರಸ್ತೆಗಳಲ್ಲಿಮ ಉಂಟಾಗಿರುವ ಕುಣಿಗಳು ಮತ್ತು ಅದರಿಂದ ಉಂಟಾಗುತ್ತಿರುವ ಸಂಕಷ್ಟದ ಬಗ್ಗೆ ನಿನ್ನೆ ಸಂಜೆವಾಣಿ ವರದಿ ಪ್ರಕಟಟ ಮಾಡಿತ್ತು.