ನಗರದ ಹಜ್ ಯಾತ್ರಿ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.11: ನಗರದ ಲಾಲಾ ಕಮಾನ್ ಪ್ರದೇಶದ ಹಜ್ ಯಾತ್ರಿ ಇಂದು ನಿಧನ ರಾಗಿದ್ದಾರೆ.
ಅಹಮ್ಮದ್ ಹುಸೇನ್ (36) ಮೃತವ್ಯಕ್ತಿಯಾಗಿದ್ದಾನೆ. ಬೆಂಗಳೂರಿನ ಹಜ್ ಭವನದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾನೆ. ಸಂಜೆ ನಗರಕ್ಕೆ ಪಾರ್ಥೀವ ಶರೀರ ತಂದು ಇಲ್ಲಿನ ಕಬರಸ್ಥಸನದಲ್ಲಿ ಅಂತ್ಯಕ್ರಿಯೆ ನಡೆಸಲಿದೆಂದು ಆವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.