ನಗರದ ಮೂರನೇ ವಾರ್ಡಿನಲ್ಲಿ ಸ್ಯಾನಿಟೈಜೇಷನ್

ಬಳ್ಳಾರಿ, ಮೇ.20: ನಗರದ 3 ವಾರ್ಡಿನಲ್ಲಿ ನಿನ್ನೆ ಪಾಲಿಕೆಯಿಂದ ಕೋವಿಡ್ ನಿಯಂತ್ರಣಕ್ಕಾಗಿ ಸ್ಯಾನಿಟೈಜೇಷನ್ ಮಾಡಲಾಯಿತು.
ವಾರ್ಡಿನ ಕಾರ್ಪೊರೇಟ್ ರ ಮುಂಡ್ಲೂರು ಪ್ರಭಂಜನ್ ಈ ಸಂದರ್ಭದಲ್ಲಿ ಇದ್ದು ವಾರ್ಡಿನ ಪ್ರತಿ ಓಣಿಯಲ್ಲಿ ರೋಗ ನಿರೋಧಕ ದ್ರಾವಣ ಸಿಂಪರಣೆ ಮಾಡಿಸಿದರು.