ನಗರದ ಬಿಜೆಪಿ ಕಾರ್ಯಾಲಯ: ಗಣರಾಜ್ಯೋತ್ಸವ

ಕಲಬುರಗಿ: ನಗರದ ಬಿಜೆಪಿ ಕಾರ್ಯಾಲಯದಲ್ಲಿ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ನೆರವೇರಿಸಿದರು.ಅಂಬಾರಾಯ ಅಷ್ಟಗಿ,ಕೃಷ್ಣಾಜಿ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು..ಸಂಜೆವಾಣಿ ಚಿತ್ರ