ನಗರದ ಕಾಂಗ್ರೇಸ್ ಕಛೇರಿಯಲ್ಲಿ ಇಂಧಿರಾ ಜನ್ಮ ದಿನಾಚರಣೆ

ಬಳ್ಳಾರಿ ನ 19 : ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿ, , ನೆಹರುರವರನ್ನು ಬಿಟ್ಟರೆ ಅತಿಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕರಿಂದಲೇ ದುರ್ಗಾಮಾತೆ ಎಂಬ ಕೀರ್ತಿ ಪಡೆದ ಇಂದಿರಾಗಾಂದಿ ಯವರ 103 ನೇ ಜನ್ಮದಿನವನ್ನು ಇಚಿದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ, ಅಲ್ಲಂ ಪ್ರಶಾಂತ್, ಉಪಾಧ್ಯಕ್ಷ ಯತೀಂದ್ರ ಗೌಡ, ಉಪಾಧ್ಯಕ್ಷ ಎಂ.ಕುಮಾರಮ್ಮ, ಉಪಾಧ್ಯಕ್ಷ ಶರ್ಮಸ್ ಸಾಬ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಬ್ರೂಸ್ಪೇಷಟ್ ಬ್ಲಾಕ್ ಅಧ್ಯಕ್ಷ ಅರ್ಷದ್ ಅಹಮ್ಮದ್ ಗನಿ, ಕಂಟೋನ್ಮೆಂರಟ್ ಬ್ಲಾಕ್ ಅಧ್ಯಕ್ಷ ಪೆರಂ ವಿವೇಕ್, ಕೆ.ಪಿ.ಸಿ.ಸಿ ಮಾಧ್ಯಮ ವಕ್ತಾರ ಬಿ.ಎಂ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಕಾಂತಿನೋಹ ವಿಲ್ಸನ್, ಕಾರ್ಯದರ್ಶಿ ವೈ.ಶ್ರೀನಿವಾಸುಲು, ಎಂ.ಶಾಂತಮ್ಮ, ಲಕ್ಷ್ಮಣ, ಕೆ.ತಾಯಪ್ಪ, ಜೈ ಕುಮಾರ್ ನಾಯುಡು, ಅಲಿವೇಲು ಸುರೇಶ್, ಶಮೀಮ್ ಜಕ್ಲಿ, ಸೈಯದ್ ಚಾಂದ್ ಭಾಷ, ಯಾಳ್ಪಿ ಮೇಟಿ ದಿವಾಕರ್ ಗೌಡ, ಸಂಘಟನಾ ಕಾರ್ಯದರ್ಶಿ ಬಿ.ಎಂ.ಸೂರ್ಯನಾರಾಯಣ, ಜಿ.ಎಸ್. ಈರನಗೌಡ, ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀಮತಿ ಬಿ.ಎ.ಮಲ್ಲೇಶ್ವರಿ, ಶ್ರೀಮತಿ ಲಕ್ಷ್ಮಿದೇವಿ, ಎಸ್.ಸಿ ಸೆಲ್ನೌ ಅಧ್ಯಕ್ಷ ಎಂ.ವಿ.ಎರಕಲ ಸ್ವಾಮಿ, ಮಹಾನಗರಪಾಲಿಕೆ ಮಾಜಿ ಸದಸ್ಯರು ಪರ್ವಿನ್ ಬಾನು, ಕಾ.ಕಾ.ಸ ಸದಸ್ಯ ಬಿ.ಎ.ಮಲ್ಲೇಶ್ವರಿ, ಕಾಂಗ್ರೆಸ್ ಮುಖಂಡ ಬುಜ್ಜಪ್ಪ, ಡಿ.ಶ್ರೀನಿವಾಸ, ಕೆ.ಹೊನ್ನೂರಪ್ಪ, ಮಹೇಶ್, ರಂಗಸ್ವಾಮಿ, ಪ್ರತಾಪ್, ಸಮೀರ್, ಸಿ.ಅತ್ತಾವುಲ್ಲಾ, ಪ್ರವಲ್ಲಿಕ, ಗೌಳಿ ಅನಿಲ್ ಕುಮಾರ್, ಪಿ.ಯೆರ್ರೆಮ್ಮ, ಜಿ.ಶೇಖಮ್ಮ, ಖುರಷಿಧ್, ಅನ್ವರ್ ಭಾಷ, ಹುಸೇನ್ ಸಾಬ್, ಜೆ.ವಿ.ಮಂಜುನಾಥ, ಬಿ.ಎಸ್.ಸಾಧಿಕ್ ಮತ್ತು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.