ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕಲಬುರಗಿ,ಸೆ.25: ಜೆಸ್ಕಾಂ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಸೆ.26 (ರವಿವಾರ) ನಿರ್ವಹಣಾ ಕೆಲಸ ಕೈಗೆತ್ತಿಕೊಂಡಿದ್ದರಿಂದ ನಗರದ ವಿವಿಧ 13 ಫೀಡರ್‍ಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕೋರಿದ್ದಾರೆ.
ಫೀಡರ್ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗುವ ಬಡಾವಣೆಗಳ ವಿವರ ಇಂತಿದೆ. 11ಕೆ.ವಿ ಮಿಜುಗುರಿ: ಕರ್ನಾಟಕ ಐಸ್ ಫ್ಯಾಕ್ಟರಿ, ತಾಜ್ ಐಸ್ ಫ್ಯಾಕ್ಟರಿ, ನಯಾ ಮೋಹಲ್ಲಾ, ಹಜ್ ಕಮಿಟಿ ಹಿಂದುಗಡೆ, ಮಿಜುಗುರಿ ವಾಟರ್ ಟ್ಯಾಂಕ್ ಹಿಂದುಗಡೆ, ಮುಸ್ಲಿಂ ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ ಬ್ಯಾಂಕ್ ಕಾಲೋನಿ: ಗಂಜ್ ಮೋನಪ್ಪಾದಾಲ್ ಮಿಲ್, ಕಸಾಯಿ ಮಜಿದ್, ನಬಿ ಹೋಟೆಲ್, ಕಿರಾಣಾ ಬಜಾರ, ಪುಟಾಣಿ ಗಲ್ಲಿ, ರಂಗೀನ್ ಮಜಿದ್, ಸದರ ಮೊಹಲ್ಲಾ, ಸಿಟಿ ಮಾರ್ಕೆಟ್, ಗಂಜ ಮೇನ್ ರೋಡ್ ಎ.ಪಿ.ಎಂ.ಸಿ ಯಾರ್ಡ್, ಸಂಜೀವ ನಗರ, ಫಿಲ್ಟರ್ ಬೆಡ್ ವಾಟರ್ ಸಪ್ಲೈ, ನಗರೇಶ್ವರ ಮಂದಿರ, ಗಂಜ್ ವಿ.ಆರ್.ಎಲ್. ಟಿ.ಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ಸಿನಿಮಾ: ಸೂಪರ ಮಾರ್ಕೆಟ್, ಶಹಾ ಬeóÁರ್ ಜಿ.ಡಿ.ಎ, ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬಜಾರ್, ಮಹಾಲಕ್ಷ್ಮೀ ಲೇಔಟ್, ಕಿರಾಣ ಬಜಾರ್, ಮಾರವಾಡಿ ಗಲ್ಲಿ, ಚೌಕ ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡೆ ಬಜಾರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ ಸುಪರ ಮಾರ್ಕಟ್: ಅಯ್ಯರವಾಡಿ, ಶಿವಾಜಿ ಖಾನಾವಳಿ, ಪ್ರಕಾಶ ಟಾಕೀಸ್, ಲೋಹರಗಲ್ಲಿ, ಕಿರಾಣಾ ಬಜಾರ್, ಫೋರ್ಟ್ ರಸ್ತೆ, ಮಹಾದೇವ ಟೆಂಪಲ್, ಸೂಪರ ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ಇಂಡಸ್ಟ್ರೀಯಲ್(ನಾರ್ಥ): ದತ್ತ ನಗರ, ಮಹಾಲಕ್ಷ್ಮೀ ಲೇಔಟ್, ಕೈಲಾಸ ನಗರ, ಮಾಣಿಕೇಶ್ವರಿ ಕಾಲೋನಿ, ಚೌಡೇಶ್ವರಿ ಕಾಲೋನಿ, ಗಂಗಾ ನಗರ, ಲಾಲಗೇರಿ, ಮಾಣಿಕೇಶ್ವರಿ ಜಿ.ಡಿ.ಎ, ಜೆ.ಆರ್.ನಗರ, ಈದಗಾ, ಸರಸ್ವತಿ ವಿದ್ಯಾ ಮಂದಿರ, ಕೃಷಿ ಇಲಾಖೆ ಲೇಔಟ್, ಬಾಲೆ ಲೇಔಟ್, ಜೋಡ್-ಯಲ್ಲಮ್ಮ ಹಾಗೂ ಎನ್.ಆರ್.ಕಾಲೋನಿ.
11ಕೆ.ವಿ ಬ್ರಹ್ಮಪೂರ: ಶಹಾಬಜಾರ, ಶೆಟ್ಟಿ ಕಾಂಪ್ಲೆಕ್ಸ್, ಗದ್ಲೆಗಾಂವ, ಶಹಾಬಜಾರ ನಾಕಾ, ಶಹಾ ಬಜಾರ ಜಿ.ಡಿ.ಏ, ಕೈಲಾಶ ನಗರ, ಮಾಣೀಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ, ಮಹಾಲಕ್ಷ್ಮೀ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರೀಕಲ್ಚರ್ ಲೇಔಟ್, ಜಿ.ಡಿ.ಎ ವಕ್ಕಲಗೇರಾ, ಜಿ.ಡಿ.ಎ ಶಹಾಬಜಾರ, ಹರಿಜನವಾಡಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ಟಿ.ವಿ.ಸ್ಟೇಶನ: ಮುನಿಂ ಸಂಘ, ಕಾಕಡೆ ಚೌಕ, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ, ಭವಾನಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ (ಕೆ.ಎಸ್.ಆರ್.ಪಿ) ತಾಜ್ ನಗರ: ಚನ್ನವೀರ ನಗರ, ರಾಜೀವಗಾಂಧಿ ನಗರ, ಶಹಾಬಜಾರ ತಾಂಡಾ, ಶಿವಶಕ್ತಿ ನಗರ, ತಾಜ ನಗರ, ನಿಜಾಮಪೂರ ಮತ್ತು ಹಳೆ ಫೀಲ್ಟರಬೇಡ್, ಕಮಲ ನಗರ, ಕೆ.ಎಸ್.ಆರ್.ಪಿ ಕ್ಯಾಟ್ರಸ್, ಸುವರ್ಣ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ವಾಟರ್ ಸಪ್ಲೈ ಎಕ್ಸಪ್ರೇಸ್ ಫೀಡರ್: ಫಿಲ್ಟರ್ ಬೆಡ್ ಹೆಚ್.ಟಿ ಇನಸ್ಟಲೇಷನ್ (ವಾಟರ್ ಸಪ್ಲೈ).
11ಕೆ.ವಿ ಆಳಂದ ಕಾಲೋನಿ: ಚಿಂಚೋಳಿ ಲೇಔಟ್, ಚೋರ್ ಬಜಾರ, ಫಿಲ್ಟರ್ ಬೆಡ್ ಚೆಕ್ ಪೋಸ್ಟ್, ಶಿವಾ ದಾಲ್ ಮಿಲ್, ರಾಮತೀರ್ಥ, ರಾಣೇಶಪೀರ್ ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯ್ಯೋಧ್ಯ ನಗರ, ಲಕ್ಷ್ಮೀ ನಗರ, ಅಹ್ಮೆದ ನಗರ, ಪಿ.ಎಫ್ ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಖಾದ್ರಿ ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

11ಕೆ.ವಿ ದುಬೈ ಕಾಲೋನಿ: ಎಮ್ ಜಿ. ಟಿ.ಟಿ, ಆಶ್ರಯ ಕಾಲೋನಿ, ದುಬೈ ಕಾಲೋನಿ ಶೇಖ ರೋಜಾ ಜಿಡಿಎ, ಕಸ್ತೂರಿ ನಗರ ಹಾಗೂ ಸ್ವಾರ್ಗೆಟ್ ನಗರ. 11ಕೆ.ವಿ. ಭಾರತ್ ಪ್ರೈಡ್: ಭಾರತ್ ಪ್ರೈಡ್ 11ಕೆ.ವಿ ದರ್ಗಾ: ಬಹಮನಿ ಚೌಕ್, ಹೋಲಿ ಕಟ್ಟಾ, ಸರಾಫ್ ಬಜಾರ್, ಗಣೇಶ ಮಂದಿರ, ಚಪ್ಪಲ್ ಬಜಾರ್, ಕ್ಲಾತ್ ಬಜಾರ್, ಸಜ್ಜನ್ ಕಾಂಪ್ಲೆಕ್ಸ್, ಫೂಲ್ ಮಾರ್ಕೆಟ್, ಮಕ್ತಂಪುರ, ಜವಾಹರ್ ಹಿಂದ್ ಶಾಲೆ, ಬಕರಿಕಾಮೇಳಾ, ಮೋತಿ ವೈನ್ ಶಾಪ್, ನಯಾ ಮೊಹಲ್ಲಾ, ಸಂತ್ರಸವಾಡಿ ಲೋವರ್ ಲೇನ್, ಜಾಜಿ ಬ್ಲಾಕ್, ನ್ಯಾóಷನಲ್ ಚೌಕ್, ಹಳೇ ಡಂಕಾ, ಓಲ್ಡ್ ಡಂಕಾ, ನೂರ್ ಬಾಗ್, ಡೆಕ್ಕನ್ ಪೇಪರ್, ಹಫ್ತ್ ಗುಂಬಜ್, ಜಲೀಮ್ ಕಾಂಪೌಂಡ್, ಮಕ್‍ಬರಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.