ನಗರದಲ್ಲಿ ಮಳೆ ಅವಾಂತರ ವಿವಿಧ ಪ್ರದೇಶಗಳಿಗೆ ಶಾಸಕರ ಭೇಟಿ

ಬಳ್ಳಾರಿ ಜೂ 06 : ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಾನಿಗಿಡಾದ ನಗರದ ರೂಪನಗುಡಿ ರಸ್ತೆ, ಮಿಲ್ಲರಪೇಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಗೆ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಎಂಎಫ್ ನಿರ್ದೇಶಕ ವೀರಶೇಖರ ರೆಡ್ಡಿ,ಸ್ಥಳೀಯ ವಾರ್ಡ್ ಗಳ ಸದಸ್ಯರು, ನಾಗರಿಕರು ಇದ್ದರು.