ನಗರದಲ್ಲಿ ಮಳೆಯಿಂದ ಯಾವುದೇ ಸಮಸ್ಯೆ ಉಂಟಾದಲ್ಲಿ ವಾರ್ಡ್‍ವಾರು ನೇಮಕಗೊಂಡ ಅಧಿಕಾರಿಗಳನ್ನು ಸಂಪರ್ಕಿಸಿ

ಕಲಬುರಗಿ,ಜೂ.07:ಮಳೆಗಾಲ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಮಳೆ ನೀರು ಎಲ್ಲೆಂದರಲ್ಲಿ ನಿಂತಿದ್ದಲ್ಲಿ, ಪ್ರವಾಹ, ಮಳೆಯಿಂದಾಗಿ ಗಿಡಗಳು ಮುರಿದು ಬಿದ್ದ ಸಂದರ್ಭದಲ್ಲಿ ಅದನ್ನು ತೆರವುಗೊಳಿಸುವುದು, ವಿದ್ಯುತ್ ಸಂಪರ್ಕದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನು ತುರ್ತು ಪರಿಹಾರಕ್ಕಾಗಿ ಈ ಕೆಳಕಂಡಂತೆ ವಾರ್ಡ್‍ವಾರು ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ದೇವಿದಾಸ್ ಪಾಟೀಲ ಅವರು ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ವಲಯ ನಂ. 1ಕ್ಕೆ ಸಂಬಂಧಿಸಿದಂತೆ ವಲಯ-1ರ ವಲಯ ಆಯುಕ್ತರಾದ ಉಮೇಶ ಚವ್ಹಾಣ (ಮೊಬೈಲ್ ಸಂಖ್ಯೆ 9148175498) ಇವರನ್ನು ವಲಯ ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರದೀಪ-8217314224, ಸುಷ್ಮಾ ಸಾಗರ್-(ಪ)-7411995802, ಜವೇರಿಯಾ ಹಫ್ಸಾ-9972259390 ಹಾಗೂ ವಲಯ-1ರ (ಪ.ಅ.) ಸುಷ್ಮಾ ಸಾಗರ್-7411995802 ಇವರನ್ನು ಸಮನ್ವಯ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ.
ವಲಯ-1ಕ್ಕೆ ಸಂಬಂಧಿಸಿದಂತೆ ವಾರ್ಡವಾರು ನೇಮಕ ಮಾಡಲಾದ ಅಭಿಯಂತರರವರ ಹಾಗೂ ನೈರ್ಮಲ್ಯ ನಿರೀಕ್ಷಕರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ವಾರ್ಡ್ ನಂ. 50ಕ್ಕೆ ವಾರ್ಡ ಅಭಿಯಂತರ ಪ್ರಕಾಶ ರೆಡ್ಡಿ-9886377724 ಮತ್ತು ವಾರ್ಡ್ ನೈರ್ಮಲ್ಯ ನಿರೀಕ್ಷಕ ರಾಜಕುಮಾರ-9901007063. ವಾರ್ಡ್ ನಂ. 55ಕ್ಕೆ ಪ್ರಕಾಶ ರೆಡ್ಡಿ-9886377724 ಮತ್ತು ಬಸವರಾಜ ಕಲಾಲ-9686645636. ವಾರ್ಡ್ ನಂ. 42ಕ್ಕೆ ವಿನೋದಕುಮಾರ-9880161122 ಮತ್ತು ರಾಜಕುಮಾರ-9901007063, ವಾರ್ಡ್ ನಂ. 51ಕ್ಕೆ ವಿನೋದಕುಮಾರ-9880161122 ಮತ್ತು ಬಸವರಾಜ ಕಲಾಲ-9686645636. ವಾರ್ಡ್ ನಂ. 52ಕ್ಕೆ ಯುವರಾಜ-8951875797 ಮತ್ತು ಬಸವರಾಜ ಕಲಾಲ-9686645636. ವಾರ್ಡ್ ನಂ. 43ಕ್ಕೆ ಯುವರಾಜ-8951875797 ಮತ್ತು ರಾಜಕುಮಾರ-9901007063. ವಾರ್ಡ್ ನಂ. 36ಕ್ಕೆ ಬಸವರಾಜ ಗಡ್ಡೆ-7204705354 ಮತ್ತು ದೀಪಕ್ ಚವ್ಹಾಣ್-9740483174. ವಾರ್ಡ್ ನಂ. 33ಕ್ಕೆ ಬಸವರಾಜ ಗಡ್ಡೆ-204705354 ಮತ್ತು ಧನಶೆಟ್ಟಿ-9880103525. ವಾರ್ಡ್ ನಂ. 35ಕ್ಕೆ ಸಚೀನ-9738847601 ಮತ್ತು ಶರಣಕುಮಾರ ಟೆಂಗಳಿ-9980150010. ವಾರ್ಡ್‍ನಂ. 47ಕ್ಕೆ ಶ್ರೀ ಸಚೀನ-9738847601 ಮತ್ತು ಅನಿಲ್‍ಕುಮಾರ-9449972220. ವಾರ್ಡ್ ನಂ. 45ಕ್ಕೆ ಶೀವಮೂರ್ತಿ-9945037372 ಮತ್ತು ರಾಜಪ್ಪ ಕಟ್ಟಿಮನಿ-9741528129. ವಾರ್ಡ್ ನಂ. 54ಕ್ಕೆ ಶೀವಮೂರ್ತಿ-9945037372 ಹಾಗೂ ಶಿವಾನಂದ ಬನ್ನೂರ-9900288498. ವಾರ್ಡ್ ನಂ. 46ಕ್ಕೆ ಶಾಂತಕುಮಾರ ಮೂಲಗೆ-8861601585 ಹಾಗೂ ರಾಜಪ್ಪ ಕಟ್ಟಿಮನಿ-9741528129. ವಾರ್ಡ್ ನಂ.49ಕ್ಕೆ ಶಾಂತಕುಮಾರ ಮೂಲಗೆ-8861601585 ಮತ್ತು ರಾಜಪ್ಪ ಕಟ್ಟಿಮನಿ-9741528129. ವಾರ್ಡ್‍ನಂ. 53ಕ್ಕೆ ಶಾಂತಕುಮಾರ ಮೂಲಗೆ-8861601585 ಮತ್ತು ಶಿವಾನಂದ ಬನ್ನೂರ-9900288498. ವಾರ್ಡ್ ನಂ. 34ಕ್ಕೆ ಮಹೇಶ ಪಾಟೀಲ್-9742555670 ಮತ್ತು ಧನಶೆಟ್ಟಿ-9880103525. ವಾರ್ಡ್ ನಂ. 48ಕ್ಕೆ ಮಹೇಶ ಪಾಟೀಲ್-9742555670 ಮತ್ತು ಅನಿಲ್‍ಕುಮಾರ-9449972220.
ಕಲಬುರಗಿ ಮಹಾನಗರ ಪಾಲಿಕೆಯ ವಲಯ ನಂ. 2ಕ್ಕೆ ಸಂಬಂಧಿಸಿದಂತೆ ವಲಯ-2ರ ವಲಯ ಆಯುಕ್ತರಾದ ಅಬ್ದುಲ ರೆಹಮಾನ (9886548372) ಇವರನ್ನು ವಲಯ ಮೇಲುಸ್ತುರಿಯನ್ನಾಗಿ ನೇಮಕ ಮಾಡಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರೀಪ್-9448119141, ಸುಷ್ಮಾ ಸಾಗರ್-7411995802, ಜವೇರಿಯಾ ಹಫ್ಸಾ-9972259390 ಹಾಗೂ ವಲಯ-2 ನೋಡಲ್ ಅಧಿಕಾರಿ ಶರಣಕುಮಾರ ಟೆಂಗಳಿ-9980150010 ಇವರನ್ನು ಸಮನ್ವಯ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ವಲಯ-2ಕ್ಕೆ ಸಂಬಂಧಿಸಿದಂತೆ ವಾರ್ಡವಾರು ನೇಮಕ ಮಾಡಲಾದ ಅಭಿಯಂತರವರ ಹಾಗೂ ನೈರ್ಮಲ್ಯ ನಿರೀಕ್ಷಕರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.
ವಲಯ ನಂ. 6ಕ್ಕೆ ಅಲಾವುದ್ದಿನ್-9108193486 ಮತ್ತು ಬಸವರಾಜ ಪಾಣೆಗಾಂವ್-9008130148. ವಾರ್ಡ್ ನಂ. 8ಕ್ಕೆ ಅಲಾವುದ್ದಿನ್-9108193486 ಮತ್ತು ಹಣಮಂತ್ ಕೆ ನಿಂಭಾಳಕರ್-9972236444, ವಾರ್ಡ್ ನಂ. 10ಕ್ಕೆ ಅಲಾವುದ್ದಿನ್-9108193486 ಮತ್ತು ತುಕ್ಕಾರೆಡ್ಡಿ-9535050863. ವಾರ್ಡ್ ನಂ. 23ಕ್ಕೆ ಅಲಾವುದ್ದಿನ್-9108193486 ಮತ್ತು ಅವಿನಾಶ ಕುಮಾರ-7760168030. ವಾರ್ಡ್ ನಂ. 5ಕ್ಕೆ ಬಾಬು-9686763581 ಮತ್ತು ಶರಣಕುಮಾರ ಟೆಂಗಳಿ-9980150010. ವಾರ್ಡ್ ನಂ. 7ಕ್ಕೆ ಬಾಬು-9686763581 ಮತ್ತು ಬಸವರಾಜ ಪಾಣೆಗಾಂವ್-9008130148. ವಾರ್ಡ್ ನಂ. 11ಕ್ಕೆ ಬಾಬು-9686763581 ಮತ್ತು ತುಕ್ಕಾರೆಡ್ಡಿ-9535050863. ವಾರ್ಡ್ ನಂ. 27ಕ್ಕೆ ಶಿವಾನಂದ ಬುದಯಾಳ-9663309089 ಮತ್ತು ರಾಘವೇಂದ್ರ ಎಮ್-9448891775. ವಾರ್ಡ್ ನಂ. 41ಕ್ಕೆ ಶಿವಾನಂದ ಬುದಯಾಳ-9663309089 ಮತ್ತು ರಾಘವೇಂದ್ರ ಎಮ್-9448891775. ವಾರ್ಡ್ ನಂ. 44ಕ್ಕೆ ಶಿವಾನಂದ ಬುದಯಾಳ-9663309089 ಮತ್ತು ರಾಘವೇಂದ್ರ ಎಮ್-9448891775. ವಾರ್ಡ್ ನಂ. 40ಕ್ಕೆ ಶಿವಾನಂದ ಬುದಯಾಳ-9663309089 ಮತ್ತು ರಾಘವೇಂದ್ರ ಎಮ್-9448891775. ವಾರ್ಡ್ ನಂ. 9ಕ್ಕೆ ಶಿವಾನಂದ ಜಿ-9986818662 ಮತ್ತು ಹಣಮಂತ್ ಕೆ ನಿಂಭಾಳಕರ್-9972236444. ವಾರ್ಡ್ ನಂ. 25ಕ್ಕೆ ಶಿವಾನಂದ ಜಿ-9986818662 ಮತ್ತು ಹಣಮಂತ್ ಕೆ ನಿಂಭಾಳಕರ್-9972236444. ವಾರ್ಡ್ ನಂ. 26ಕ್ಕೆ ರವಿ ಚವ್ಹಾಣ 9448645213 ಮತ್ತು ತುಕ್ಕಾರೆಡ್ಡಿ-9535050863. ವಾರ್ಡ್ ನಂ. 37ಕ್ಕೆ ರವಿ ಚವ್ಹಾಣ-9448645213 ಮತ್ತು ಕಲ್ಲಯ್ಯ ಸ್ವಾಮಿ-9632016211. ವಾರ್ಡ್ ನಂ. 38ಕ್ಕೆ ರವಿ ಚವ್ಹಾಣ-9448645213 ಮತ್ತು ಕಲ್ಲಯ್ಯ ಸ್ವಾಮಿ-9632016211. ವಾರ್ಡ್ ನಂ. 39ಕ್ಕೆ ರವಿ ಚವ್ಹಾಣ-9448645213 ಮತ್ತು ಕಲ್ಲಯ್ಯ ಸ್ವಾಮಿ-9632016211.
ಕಲಬುರಗಿ ಮಹಾನಗರ ಪಾಲಿಕೆಯ ವಲಯ ನಂ. 3ಕ್ಕೆ ಸಂಬಂಧಿಸಿದಂತೆ ವಲಯ-3ರ ವಲಯ ಆಯುಕ್ತರಾದ ಪುರುಷೋತ್ತಮ್ (ಮೊಬೈಲ್ ಸಂ. 9620341599) ಇವರನ್ನು ವಲಯ ಮೇಲುಸ್ತುರಿಯನ್ನಾಗಿ ನೇಮಕ ಮಾಡಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪುರಷೋತ್ತಮ-9620341599, ಸುಷ್ಮಾ ಸಾಗರ್ (ಪ)-
7411995802, ಜವೇರಿಯಾ ಹಫ್ಸಾ-9972259390 ಹಾಗೂ ವಲಯ-3ರ (ಪ.ಅ) ಮಾರಿಯ ಅದನ್
9740689786 ಇವರನ್ನು ಸಮನ್ವಯ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ವಲಯ-3ಕ್ಕೆ ಸಂಬಂಧಿಸಿದಂತೆ ವಾರ್ಡವಾರು ನೇಮಕ ಮಾಡಲಾದ ಅಭಿಯಂತರರ ಹಾಗೂ ನೈರ್ಮಲ್ಯ ನಿರೀಕ್ಷಕರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.
ವಾರ್ಡ್ ಸಂ. 3ಕ್ಕೆ ಸುನೀಲ ವಂಟಿ-9449051111 ಮತ್ತು ಮನೀಷ್ ಹುಲಿಮನಿ-8088508525. ವಾರ್ಡ್ ನಂ. 15ಕ್ಕೆ ಸುನೀಲ ವಂಟಿ-9449051111 ಮತ್ತು ಸಿದ್ದಲಿಂಗ್-8951792823. ವಾರ್ಡ್ ಸಂ. 16ಕ್ಕೆ ಸುನೀಲ ವಂಟಿ-9449051111 ಮತ್ತು ಸಿದ್ದಲಿಂಗ್-8951792823. ವಾರ್ಡ್ ನಂ. 24ಕ್ಕೆ ಸುನೀಲ ವಂಟಿ-9449051111 ಮತ್ತು ಮಲ್ಲಿಕಾರ್ಜುನ್-9606363697. ವಾರ್ಡ್ ಸಂ. 14ಕ್ಕೆ ಇಜಾಜ್ ಅಹ್ಮದ-9663727867 ಮತ್ತು ಸಿದ್ದಲಿಂಗ್-8951792823. ವಾರ್ಡ್ ಸಂ. 19ಕ್ಕೆ ಇಜಾಜ್ ಅಹ್ಮದ-9663727867 ಮತ್ತು ನಾಗೇಂದ್ರ-

  1. ವಾರ್ಡ್ ಸಂ.20ಕ್ಕೆ ಇಜಾಜ್ ಅಹ್ಮದ-9663727867 ಮತ್ತು ನಾಗೇಂದ್ರ
  2. ವಾರ್ಡ್ ಸಂ. 18ಕ್ಕೆ ಎಮ್‍ಡಿ ಮೊಹಸೀನ್ ಹುಸೇನ್-7019540324 ಮತ್ತು ನಾಗೇಂದ್ರ-
  3. ವಾರ್ಡ್ ಸಂ. 28ಕ್ಕೆ ಎಮ್‍ಡಿ ಮೊಹಸೀನ್ ಹುಸೇನ್-7019540324 ಮತ್ತು ಶ್ರೀನಿವಾಸ-9986194771. ವಾರ್ಡ್ ನಂ. 29ಕ್ಕೆ ಎಮ್‍ಡಿ ಮೊಹಸೀನ್ ಹುಸೇನ್-8903242990 ಮತ್ತು ಅರುಣ-9008485828. ವಾರ್ಡ್ ನಂ. 13ಕ್ಕೆ ಮುಸಬ್ ಉಮೇರ್-7019540324 ಮತ್ತು ಮನೀಷ್ ಹುಲಿಮನಿ-8088508525. ವಾರ್ಡ್ ಸಂ. 17ಕ್ಕೆ ಮುಸಬ್ ಉಮೇರ್-7019540324 ಮತ್ತು ಅರುಣ-9008485828. ವಾರ್ಡ್ ನಂ. 21ಕ್ಕೆ ಮುಸಬ್ ಉಮೇರ್-7019540324 ಮತ್ತು ಮಲ್ಲಿಕಾರ್ಜುನ್-9606363697. ವಾರ್ಡ್ ನಂ. 30ಕ್ಕೆ ದತ್ತು-7760732441 ಮತ್ತು ಶ್ರೀನಿವಾಸ-9986194771. ವಾರ್ಡ್ ನಂ. 31ಕ್ಕೆ ದತ್ತು-7760732441 ಮತ್ತು ಶ್ರೀನಿವಾಸ-9986194771. ವಾರ್ಡ್ ನಂ. 32ಕ್ಕೆ ಶ್ರೀ ದತ್ತು-7760732441 ಮತ್ತು ಧನಶೆಟ್ಟಿ-9880103525. ವಾರ್ಡ್ ನಂ. 12ಕ್ಕೆ ವಿನೋದಕುಮಾರ-9880590790 ಮತ್ತು ಅವಿನಾಶ ಕುಮಾರ-7760168030. ವಾರ್ಡ್ ನಂ. 22ಕ್ಕೆ ವಿನೋದಕುಮಾರ-9880590790 ಮತ್ತು ಮಲ್ಲಿಕಾರ್ಜುನ್-9606363697. ವಾರ್ಡ್ ನಂ. 1ಕ್ಕೆ ಇರ್ಫಾನ್ ಅಲಿ-7899519157 ಮತ್ತು ಶರಣಕುಮಾರ ಟೆಂಗಳಿ-9980150010. ವಾರ್ಡ್ ನಂ. 2ಕ್ಕೆ ಇರ್ಫಾನ್ ಅಲಿ-7899519157 ಮತ್ತು ಶರಣಕುಮಾರ ಟೆಂಗಳಿ-9980150010. ವಾರ್ಡ್ ನಂ.4ಕ್ಕೆ ಇರ್ಫಾನ್ ಅಲಿ-7899519157 ಮತ್ತು ಮನೀಷ್ ಹುಲಿಮನಿ-8088508525.
    ಕಲಬುರಗಿ ನಗರದ ಸಾರ್ವಜನಿಕರು ಮಳೆಯಿಂದಾಗಿ ಆಗುವ ಸಮಸ್ಯೆಗಳ ಕುರಿತು ಮೇಲ್ಕಂಡ ಅಧಿಕಾರಿ/ಸಿಬ್ಬಂದಿಗಳನ್ನು ಸಂಪರ್ಕಿಸಲು ಅಥವಾ ಮಹಾನಗರಪಾಲಿಕೆಯ ಸಹಾಯವಾಣಿ ಸಂಖ್ಯೆ 08472-278675 ಗೆ ಕರೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.