(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ನಗರದ ಗಾಂಧಿ ಭವನದಲ್ಲಿ ಇಂದಿನಿಂದ ಎರೆಡು ದಿನಗಳ ಕಾಲ ಹೊಸ ಮಾದರಿಯ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ ಅಸತಂಭಗೊಂಡಿದೆ.
ಆರ್ಯ ವೈಶ್ಯ ಅಸೋಸಿಯೇಷನ್ ಇದನ್ನು ಅಸಯೋಜಿಸಿದೆ. ಲೀಗ್ ಕಮ್ ನಾಕೌಟ್ ಹಂತದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಬಳ್ಳಾರಿ ನಗರ, ಸಿರುಗುಪ್ಪ, ಎಮ್ಮಿಗನೂರು ಮತ್ತು ಸಂಡೂರಿನ 12 ತಂಡಗಳು ಭಾಗವಹಿಸಿವೆ.
ಟೆಸ್ಟ್, ಒಂಡೇ, ಟಿ 20 ನಂತರ ಇದು ಹೊಸ ಮಾದರಿಯಾಗಿದ್ದು ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಡೆಯುತ್ತಿದೆ.
ಇಲ್ಲಿ ಆರ್ಯ ವೈಶ್ಯ ಸಮಾಜದವರು ಮಾತ್ರ ಇದರಲ್ಲಿ ತಂಡಗಳನ್ನು ರಚಿಸಿ ಪಾಲ್ಗೊಂಡಿದ್ದಾರೆ.
ಕೇವಲ 8 ಓವರ್ ಗಳ ಪಂದ್ಯ, ಬೌಂಡರಿ, ಸಿಕ್ಸರ್ ಜೊತೆ 8 ಮತ್ತು 12 ರನ್ನ ಗಳನ್ನು ಸಹ ಒಂದೇ ಬಾಲಿಗೆ ಇದರಲ್ಲಿ ರನ್ ಪಡೆಯಬಹುದಾಗಿದೆ. ಒಂದು ತಂಡದಲ್ಲಿ ಎಂಟು ಆಡಗಾರರಿರುತ್ತಾರೆ. ಥ್ರೋಬಾಲ್ ಮಾಡಲಿದೆ. ಉಳಿದಂತೆ ಕ್ಯಾಚ್, ರನ್ ಇದ್ದೇ ಇದೆ.
ಕಪ್ ವಿತರಣೆ ಮಾಡಲಿದ್ದು.
ವಿನ್ನರ್, ರನ್ನರ್, ಬೆಸ್ಟ್ ಬೋಲರ್, ಬ್ಯಾಟ್ಸ್ ಮನ್, ಮ್ಯಾನ್ ಆಫ್ ದಿ ಸೀರಿಶ್. ಅರವತ್ತು ವರ್ಷ ಮೇಲ್ಪಟ್ಟವರಿಗೆ ಎಜ್ಸಿಬಿಷನ್ ಮ್ಯಾಚ್ ಇದೆ.
ಮೊದಲ ಪಂದ್ಯ ಎಮ್ನಿಗನೂರು ಮತ್ತು ಮೇಧಾ ಕಾಲೇಜ್ ನಡುವೆ ನಡೆಯಿತು. ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.
One attachment • Scanned by Gmail