ನಕಲಿ ಪಾಸ್ ಪೋರ್ಟ್ ದಂಧೆ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಪಾಸ್ ಪೋರ್ಟ್ ಮಾಡಿಸಿ ಕೊಡುತ್ತಿದ್ದ ಸ್ಥಳೀಯ ಹಾಗೂ ವಿದೇಶಿ ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿ ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ. ಜಂಟಿ ಆಯುಕ್ತ. ಸಂದೀಪ್ ಪಾಟೀಲ್. ಡಿಸಿಪಿ ಕೃಷ್ಣಾ ಕಾಂತ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.