ನಕಲಿ ನೋಟ್ ಜಾಲಾಪತ್ತೆ

ತಮಿಳುನಾಡಿನಲ್ಲಿ ಖೋಟಾ ನೋಟ್ ಮುದ್ರಣ ಮಾಡಿಕೊಂಡು ಚಲಾವಣೆ ಮಾಡಲು ಬೆಂಗಳೂರಿಗೆ ಬರುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ಮೌಲ್ಯ ದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಆಯುಕ್ತ ಡಾ. ಶರಣಪ್ಪ ಪರಿಶೀಲಿಸಿದರು. ಎಸಿಪಿ ಬದ್ರಿನಾಥ್ ಜಗದೀಶ್ ಮತ್ತಿತರರು ಇದ್ದಾರೆ