ನಂದೀಶ್ವರನಿಗೆ ವಿಶೇಷ ಪೂಜೆ

ಬಸವನಬಾಗೇವಾಡಿ: ಮಕರ ಸಂಕ್ರಮಣ ನಿಮಿತ್ಯ ಪಟ್ಟಣದ ಆರಾಧ್ಯದೈವ ಮೂಲ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ನಂದೀಶ್ವರನ ದರ್ಶನ ಪಡೆದರು.