ನಂದಿ ಬೆಟ್ಟದಲ್ಲಿ ಹಿಮದ ವೈಭವ…

ಚಿಕ್ಕಬಳ್ಳಾಪುರ ಸಮೀಪ ಪ್ರವಾಸಿಗರ ಸ್ವರ್ಗ ಬಡವರ ಪಾಲಿನ ಊಟಿ ಎಂದೇ ಹೆಸರು ಗಳಿಸಿರುವ ನಂದಿ ಬೆಟ್ಟದಲ್ಲಿ ಹಿಮ ವೈಭವ ಇಂದು ಬೆಳಗಿನ ಜಾವಕಂಡುಬಂದಿತು .ಹಿಮದಲ್ಲಿ ಪ್ರವಾಸಿಗರು ಮೈಮರೆತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿದರು.