ನಂದಿನಿ ಉತ್ಪನ್ನ ಖರೀದಿಸಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಸನದಲ್ಲಿಂದು ನಂದಿನಿ ಪಾರ್ಲರ್ ಗೆ ಭೇಟಿ ನೀಡಿ ನಂದಿನಿ ಉತ್ಪನ್ನ ಖರೀದಿಸಿ ಸವಿದರು.