ನಂದಿನಿಗೆ ಅಮೂಲ್ ಪರ್ಯಾಯವಲ್ಲ

ಗುಜರಾತಿಗಳು ನೂರು ಜನ್ಮ ಎತ್ತಿದರು ಕರ್ನಾಟಕದ ನಂದಿನಿ ಹಾಲಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಚಿಮೂಲ್ ನಿರ್ದೇಶಕ ಭರಣಿ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.