ನಂದಾಗೆ ಪಿಎಚ್. ಡಿ.

ಕಲಬುರಗಿ:ಆ.17: ಶರಣಬಸವ ವಿಶ್ವವಿದ್ಯಾಲಯದ ಎಮ್.ಬಿ.ಎ. ವಿಭಾಗದ ನಂದಾ ಶ್ರೀಮಂತ್ ರಾವ್ ಇವರು ಡಾ. ಬಸವರಾಜ ಹೂಗಾರ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆನ್ ಎಕ್ಸ್‍ಟೆಂಟ್ ಆಫ್ ಫೈನಾನ್ಸಿಯಲ್ ಇನ್‍ಕ್ಲೂಷನ್ ಅಮಾಂಗ್ ಹೌಸ್‍ಹೊಲ್ಡ್ಸ್ ಇನ್ ಕಲಬುರಗಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್” ಪ್ರಬಂಧಕ್ಕೆ ಶರಣಬಸವ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.