ನಂಜನಗೂಡು ದಂತ ವೈದ್ಯರಿಗೆ ಒಂದು ಸಲಾಂ

ನಂಜನಗೂಡು: ಜೂ.08: ವಿಶ್ವಾದ್ಯಂತ ಕರೋನಾ ಕರೋನ ಕರೋನ ಹಿಡಿ ವಿಶ್ವವೇ ಕಾರಣವನ್ನು ಎದುರಿಸಲು ಪಣತೊಟ್ಟು ಹೋರಾಡುತ್ತಿದೆ ಭಾರತವೂ ಸೇರಿದಂತೆ ಅನೇಕ ದೇಶಗಳು ಇದರ ವಿರುದ್ಧ ತೊಡೆ ತಟ್ಟಿ ನಿಂತಿವೆ ಕರಮಧ್ಯೇ ಬ್ಲಾಕ್ ಕಾಂಗ್ರೆಸ್ ಹಾಗೂ ಹಳದಿ ಫಂಗಸ್ ಸೋಂಕು ಕೂಡ ಭಾರತದ್ಯಾಂತ ಹರಡುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಹತ್ತಕ್ಕೂ ಅಧಿಕ ಬ್ಲಾಕ್ ಸೋಂಕು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ ಅಲ್ಲದೆ ದಿನದಿನಕ್ಕೆ ಸೋಂಕು ತನ್ನ ಬಾಹುಬಂಧನವನ್ನು ಚಾಚುತಿದೆ ಮೈಸೂರು ಜಿಲ್ಲೆ ಅಂಟಿಕೊಂಡಿರುವ ನಂಜನಗೂಡಿನಲ್ಲಿ ಕೂಡ ಕಾರಣ ಸೋಂಕು ದಿನೇದಿನೇ ಹೆಚ್ಚುತ್ತಿದೆ ಎಲ್ಲಾ ವೈದ್ಯರು ಹೇಳುವ ಒಂದೇ ಮಾತು ಪೌಷ್ಟಿಕ ಆಹಾರ ರೋಗನಿರೋಧಕ ಶಕ್ತಿ ವಿಟಮಿನ್ ಶಕ್ತಿ ದೇಹದಲ್ಲಿ ರೋಗವನ್ನು ತಡೆಹಿಡಿಯಲು ಸಾಧ್ಯ ಹಾಗೂ ಗುಣಪಡಿಸಲು ಸಾಧ್ಯ ಪೌಷ್ಟಿಕ ಆಹಾರ ಸೇವಿಸಲು ಬಾಯಿಯ ಮತ್ತು ದಂತಗಳ ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ.
ಬಾಯಿಯಲ್ಲಿ ಹುಳುಕು ಹಲ್ಲುಗಳು ಹೊಸಳ್ಳಿ ನಿಂದ ರಕ್ತ ಬರುವುದು ಅಥವಾ ಬಾಯಿಯಲ್ಲಿ ದುರ್ಮಾಂಸ ಬೆಳೆಯುವುದು ಬಾಯಿ ಕ್ಯಾನ್ಸರ್ ಇತರ ಯಾವುದೇ ಯೋಗಗಳಿದ್ದರೂ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಆಹಾರ ಇಲ್ಲದ ದೇಹವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಹಾಗೂ ರೋಗಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ದಂತ ವೈದ್ಯರು ಹೇಳುವ ಪ್ರಕಾರ ಬಾಯಿಯ ಆರೋಗ್ಯ ದೇಹದ ಆರೋಗ್ಯ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಸಮಯದಲ್ಲೂ ಕೂಡ ದಂತವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ದಿನಕ್ಕೆ ಹತ್ತಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಇಂದಿನ ಪರಿಸ್ಥಿತಿಯಲ್ಲಿ ದೈಹಿಕ ಅಂತರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ ಆದರೆ ದಂತ ಚಿಕಿತ್ಸೆ ನಡೆಸುವಾಗ ವೈದ್ಯರು ರೋಗಿಯ ಬಾಯಿಯ ಹತ್ತಿರವೇ ಮುಖವಿಟ್ಟು ಚಿಕಿತ್ಸೆ ನೀಡಬೇಕು ಇದರಿಂದ ವೈದ್ಯರಿಗೆ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳು ಇರುತ್ತದೆ ಎಚ್ಚರವಹಿಸಿದರು.
ಅಪಾಯ ಕಟ್ಟಿಟ್ಟ ಬುತ್ತಿ ಇದನ್ನ ಲೆಕ್ಕಿಸದ ತಾಲೂಕು ವೈದ್ಯರುಗಳಾದ ಅಶ್ವಿನಿ ಮತ್ತು ಅಭಿಷೇಕ್ ಇಬ್ಬರೂ ಸಹ ಅತ್ಯುತ್ತಮ ಚಿಕಿತ್ಸೆ ಹಾಗೂ ಬಾಯಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಮಾಡುತ್ತಿದ್ದಾರೆ ಇವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ತಾಲೂಕು ಆಡಳಿತ ಆಡಳಿತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ