ಧ್ವಜ ದಿನಾಚರಣೆ ಶುಭ ಹಾರೈಕೆ

ರಾಜ್ಯಪಾಲಬ ಥಾವರ್ ಚಂದ್ ಗೆಹ್ಲೋಟ್ ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ರಾಜಭವನದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶುಭ ಕೋರಿದರು. ಅಪರ ಮುಖ್ಯಕಾರ್ಯದರ್ಶಿ ಎಸ್‌ ಆರ್‌ಉಮಾಶಂಕರ್,ಪೊಲೀಸ್ ಮುಖ್ಯಸ್ಥ ಡಾ.ಅಲೋಕ್ ಮೋಹನ್, ಡಿಜಿಪಿ ಮತ್ತು ಎಡಿಜಿಪಿ ದರ್ಜೆ ಅಧಿಕಾರಿಗಳಿದ್ದಾರೆ