ಧ್ವಜಾರೋಹಣ

ಕರುನಾಡ ಕನ್ನಡ ಸೇನೆಯಿಂದ ೬೫ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ನ್ಯಾಯಾಧೀಶರಾದ ಚನ್ನವೀರಪ್ಪ ನವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕೆಟಿ ಗೋಪಾಲಗೌಡ, ರಾಜ್ಯ ಪದಾಧಿಕಾರಿಗಳಾದ ರಾಜೇಂದ್ರ ಬಂಗೇರ, ಫ್ರಾಂಚೈಸ್ ಕುಮಾರ್, ಮುನ್ನ, ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷರಾದ ಶಿವಪುತ್ರ ಅನೇಕರಿದ್ದರು.