ಧರೆಗುರುಳಿದ ಮಾವಿನ ಮರ.

ಬೆಂಗಳೂರಿನ ನೃಪತುಂಗ ರಸ್ತೆ ಯ ರಿಸರ್ವ್ ಬ್ಯಾಂಕ್ ಬಳಿಯ ಬೃಹತ್ ಗಾತ್ರದ ಮಾವಿನ ಮರ ವನ್ನು ಬಿಬಿಎಂಪಿ ಅಧಿಕಾರಿಗಳು ಕಡಿದು ಹಾಕುತ್ತಿರುವ ದೃಶ್ಯ