ಧರಣಿ ಸತ್ಯಾಗ್ರಹ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ನ.5: ಸಾಗುವಳಿ ಪತ್ರ ಕ್ಕಾಗಿ ಪಟ್ಟಣದ  ಶಾಸಕರ ಭವನದ  ಮುಂದೆ  ಇಂದು ಧರಣಿ ಸತ್ಯಾಗ್ರಹ
ತಾಲೂಕಿನ ಬಗರ್ ಹುಕುಂ ಸಾಗುವಳಿ ದಾರರಿಗೆ  ಸಾಗುವಳಿ ಪತ್ರ ನೀಡಲು ಸರ್ಕಾರದಿಂದ ವಿಳಂಬ ಮಾಡಲಾಗುತ್ತಿದೆ ಎಂದು ಪಟ್ಟಣದ ಶಾಸಕರ ಭವನದ ಮುಂದೆ ಕರ್ನಾಟಕ ಪ್ರಾಂತ ರೈತಸಂಘ ಧರಣಿ ಸತ್ಯಾಗ್ರಹ ನಡೆಸಿತು.
ಈ ಸಂದರ್ಭದಲ್ಲಿ ಮಾರಣ್ಣ,ಎಚ್. ಎ. , ದಾನ ಸೂರ್ಯ ನಾಯಕ ಜಗಲೂರಯ್ಯ, ಪಾಪಣ್ಣ, ತಿಪ್ಪಮ್ಮ, ತಿಪ್ಪಣ್ಣ, ಓಬ್ಬಣ್ಣ, ಪಾಲಯ್ಯ,ಕಾಟಯ್ಯ,
ನಾಗರಾಜ್, ಇನ್ನು ಮುಂತಾದವರಿದರು.

One attachment • Scanned by Gmail