
ವಿಜಯಪುರ:ಮಾ.4: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಬಿ. ನಾಡಗೌಡ 11ದಿನಕ್ಕೆ ಮುಂದುವರೆದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಹಾಗೂÀ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ ಜಿಲ್ಲೆ ನೀರಾವರಿ ಆಗಿರವುದರಿಂದ ಭೂಮಿಯ ಬೆಲೆ ರೂ. 15 ಲಕ್ಷ ಒಟ್ಟು ಬೇಸಾಯ 16 ಲಕ್ಷ ಮೇಲ್ಪಟ್ಟು ನಡೆದಿರುತ್ತದೆ.
ನೀರಾವರಿ 1 ಎಕರೆಕ್ಕೆ 15 ಲಕ್ಷ ಮೇಲ್ಪಟು ನಡೆದಿದೆ.ಕರ್ನಾಟಕ ಸರ್ಕಾರ ಭೂಸ್ವಾಧೀನಕ್ಕೆ ಒಣ ಬೇಸಾಯ 5 ಲಕ್ಷ ನೀರಾವರಿಗೆ 6 ಲಕ್ಷ ಅಂತಾ ಘೋಷಣೆ ಮಾಡಿದೆ. ಜಿಲ್ಲೆಯ ರೈತರು ರಸ್ತೆ ಸಾರಿಗೆ ಸಲುವಾಗಿ ಹೋಡೆದಾಟ, ಬಡೆದಾಟ ಕೊನೆಯಲು ಕೋರ್ಟ ಕಛೇರಿ ಹಾಗೂ ಕಂದಾಯ ಇಲಾಖೆ, ಪೆÇಲೀಸ್ ಇಲಾಖೆಗೆ ಹಲವಾರು ಕೆಲಸಗಳು ಆದರೂ ಕಂದಾಯ ಇಲಾಖೆ • ಪೆÇಲೀಸ್ ಇಲಾಖೆಯವರು ಕೋರ್ಟಿಗೆ ಹೋಗಿರಿ ಅಂತಾ ಹೇಳಿ ನೀರಾವರಿ ಪಡಿಸುತ್ತಾರೆ. ಇದರಿಂದ ರೈತರು ರೈತ ಸಂಘಕ್ಕೆ ಹಲವಾರು ದೂರುಗಳನ್ನು ಕೋಟಿದ್ದಾರೆ. ರೈತ ಸಂಘದಿಂದ ದಾರಿ ಸಲುವಾಗಿ ಹೋರಾಟ ಮತ್ತು ಮನವಿ ಪತ್ರ ಕೊಡಲಾಗಿದೆ. ರಸ್ತೆಯು ಇನ್ನು ಪರಿಷ್ಕಾರ ಆಗಿಲ್ಲ. ರೈತರಿಗೆ ಭೂಮಿ ಬೆಲೆ ಹೆಚ್ಚಾಗುವುದರಿಂದ ಮತ್ತು ನೀರಾವರಿ ಆಗಿರುವುದರಿಂದ ಸರ್ಕಾರದಿಂದ ಸೂಕ್ತ ಬೆಲೆ ನಿಗದಿಪಡಿಸಬೇಕು. ಸುಮಾರು ವರ್ಷದಿಂದ ವಹಿವಾಟು ದಾರಿಯನ್ನು ಬಂದು ಮಾಡಿದ್ದಾರೆ.. ನಕಾಶೆಯಲ್ಲಿ ರಸ್ತೆ ತೋರಿಸಿದ್ದರು, ಆಕ್ತಮವಾಗಿ ಸಾಗುವಳಿ ಮಾಡುತ್ತಾರೆ. ಸರ್ಕಾರ ರಸ್ತೆಗಳು & ಕಾಲು ದಾರಿಗಳನ್ನು ಗಾಡಿ ದಾರಿಗಳನ್ನು ಒಂದು ಮಾಡಿದ್ದಾರೆ. . ಸರ್ಕಾರ ರಸ್ತೆಗಳನ್ನು ಆತೀಕ್ರಮಣ ಇ ಐ.ಪಿ.ಸಿ. ಕಲಂ 31 ಪ್ರಕಾರ ಉಪವಿಭಾಗಾಧಿಕಾರಿಗಳು ಅಕ್ರಮಣ ರಸ್ತೆ ಬಂದು ತೆರವುಗೊಳಿಸುವಂತೆ ಅಧಿಕಾರವಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ವಿಠ್ಠಲ ಹೊನಮೊರೆ, ಮಹಾದೇವ ತೇಲಿ, ಅರುಣಗೌಡ ತೇರದಾಳ, ಅಕ್ಕವ್ವ ಕಳಸಗೊಂಡ, ಮಾನವ್ವ ಕಳಸಗೊಂಡ, ಚಂದ್ರವ್ವ ಕಳಸಗೊಂಡ, ಭರಮಪ್ಪ ಕಳಸಗೊಂಡ, ಮಲ್ಲಿಕಾರ್ಜುನ ಕಳಸಗೊಂಡ, ಶ್ರೀಶೈಲ ಕಳಸಗೊಂಡ, ಈರಣ್ಣ ಕಳಸಗೊಂಡ, ಮತ್ತು ಇನ್ನಿತರರು ಉಪಸ್ಥಿತರಿದ್ದರು.