ಧರಣಿ ನಡೆಸಿ ನವಯುಗ ಕಂಪೆನಿ ಅಧಿಕಾರಿ ಗಳಿಗೆ ಮನವಿ

ತಲಪಾಡಿ ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಲಘು ವಾಣಿಜ್ಯ ವಾಹನ ಗಳು ಟೋಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಗುರುವಾರ ಟೋಲ್ ಗೇಟ್ ಮುಂಭಾಗದಲ್ಲಿ ಧರಣಿ ನಡೆಸಿ ನವಯುಗ ಕಂಪೆನಿ ಅಧಿಕಾರಿ ಗಳಿಗೆ ಮನವಿ ನೀಡಲಾಯಿತು ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಲಘು ವಾಹನ ಚಾಲಕರಾದ ಅಶ್ರಫ್, ಸಿದ್ದೀಕ್, ಗೋಪಾಲ, ಇಸ್ಮಾಯಿಲ್, ಆಸೀಫ್, ಹಸೈನಾರ್, ಸುನಿಲ್ ಮೊದಲಾದವರು ಇದ್ದರು.