ಧಮೇರ್ಂದ್ರ ಪೂಜಾರಿಗೆ ಕಲಾಂ ಪ್ರಶಸ್ತಿ ಪ್ರದಾನ

ಹೈದರಾಬಾದ್ :ಮಾ.27: ಸಮಾಜ ಸೇವೆಯನ್ನು ಗುರುತಿಸಿ ತಮಿಳನಾಡಿನ ಏಷಿಯಾ ವೇದಿಕ ಸಂಶೋಧನಾ ವಿಶ್ವವಿದ್ಯಾಲಯ ನೀಡುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಎಕ್ಸಲೈಂಟ್ ಅವಾರ್ಡ್ ಕನ್ನಡಿಗ ಅನೇಕ ಸಮಾರಂಭ ಆಯೋಜನೆ ಮಾಡಿ ಕನ್ನಡಿಗರನ್ನು ಒಗ್ಗೂಡಿಸಲು ಶ್ರಮಿಸುತ್ತಿರುವ ಧಮೇರ್ಂದ್ರ ಪೂಜಾರಿ ಬಗ್ದೂರಿವರಿಗೆ ಇಂದು ಹೊಸೂರಿನಲ್ಲಿ ಪ್ರದಾನ ಮಾಡಿದರು.
ಪೂಜ್ಯ ಅಮೃತಪ್ಪ ದೇವಿ ಮುತ್ಯಾ ಹಾಗೂ ವಿಸಿ ಅವರ ಅಮೃತ ಹಸ್ತದಿಂದ ಪ್ರಶಸ್ತಿಯನ್ನು ನೀಡಿದರು. ಧಮೇರ್ಂದ್ರ ಪೂಜಾರಿಯವರು ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗ್ದೂರಿ ಗ್ರಾಮದವರು. ಸಮಾಜ ಜೀವಿಯು.. ಕನ್ನಡ ಹೋರಾಟಗಾರ. ಹಿರಿಯ ಪತ್ರಕರ್ತರು. ನಗರದ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಸುಮಾರು 18 ವರ್ಷ ಗಳಿಂದ ತೆಲುಗು ನಾಡಿನಲ್ಲಿ ಕನ್ನಡದ ಸೇವೆ ಮಾಡಿ ಜನ ಮನಣೆ ಗಳಿಸಿದ್ದಾರೆ.
ಹೀಗೆ ಅವರ ಸೇವೆ ಮುಂದುವರೆಯಲಿ. ಅವರಿಗೆ ಅನೇಕ ಪ್ರಶಸ್ತಿಯನ್ನು ಬರಲಿ
ಎಂದು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮಿಜಿ. ಗಣಪತಿ ಚಿಂಚೋಳಿ. ಬಸವರಾಜ ಲಾರಾ. ಅನೇಕ ಕನ್ನಡಿಗರು ಅಭಿನಂದನೆ ಸಲ್ಲಿಸಿದರು.