ಧನಾತ್ಮಕ ಯೋಚನೆಗಳಿಂದ ಬದುಕು ಹಸನಾಗುತ್ತೆ: ನಿರಂಜನಾನಂದ ಸ್ವಾಮಿ

ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.18: ನಕಾರಾತ್ಮಕ ಯೋಚನೆಗಳನ್ನೆಲ್ಲ ತ್ಯಜಿಸಿ, ಧನಾತ್ಮಕ ಚಿಂತನೆ ಮತ್ತು ಯೋಚನೆಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತೆ ಈ ಹಿನ್ನೆಲೆ ವಿದ್ಯಾರ್ಥಿಗಳು ಸಕಾರಾತ್ಮಕ ಯೋಚನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಳ್ಳಿ ಎಂದು ಬೆಳಗಾವಿ ನಿರಂಜನಾನಂದ ಸ್ವಾಮಿಗಳು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಭಾಂಗಣದಲ್ಲಿ,ಕಾಲೇಜಿನ ಎನ್ಎಸ್ಎಸ್ ಘಟಕ  ಮತ್ತು ಜೆಎಸ್ಐ ಕಾಟನ್ ಕೊಟ್ಟೂರು ಹಾಗೂ ಪತಂಜಲಿ ಯೋಗ ಸಮಿತಿ ಕೊಟ್ಟೂರು ಇವರುಗಳ ಸಹಯೋಗದೊಂದಿಗೆ ಬುಧವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ನೈತಿಕ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈನಂದಿನ ಬದುಕಿನಲ್ಲಿ, ಯೋಗ ಮತ್ತು ಪ್ರಾಣಯಾಮದ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗ, ಪ್ರಾಣಯಾಮಗಳನ್ನು ಮಾಡಿ  ಉತ್ತಮ ಆರೋಗ್ಯ ಕಾಯ್ದುಕೊಂಡು, ಮನಸ್ಸನ್ನು ಸಕಾರಾತ್ಮಕ ಚಿಂತನೆಗಳಿಂದ ಸದೃಢಗೊಳಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು ಜಿ.ಸೋಮಶೇಖರ,ಪ ಪಂ ಸದಸ್ಯ ಜಿ‌.ಸಿದ್ದಯ್ಯ, ಎನ್.ಎಸ್.ಎಸ್ ಘಟಕಾಧಿಕಾರಿ ಅಂಜಿನಪ್ಪ. ಡಿ ,ಉಪನ್ಯಾಸಕರಾದ ಜಗದೀಶ್ ಚಂದ್ರ ಬೋಸ್, ಶಿವಕುಮಾರ್ ಪರಶುರಾಮಪ್ಪ, ನಾಗರಾಜ್ ಯೋಗ ತರಬೇತಿಯ ರಾಮಣ್ಣ ,ಈಶ್ವರಪ್ಪ ತುರಾಕಾಣಿ,ಮತ್ತಿತರರು ಇದ್ದರು.

Bellary SanjevaniAttachments12:10 PM (2 hours ago)
to me

x