ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಬೆಂಗಳೂರಿನ ಪಿಯು ಮಂಡಳಿಯಲ್ಲಿ ಹಿರಿಯ ಅಧಿಕಾರಿಗಳಾದ ರಾಮಚಂದ್ರ ಗೋಪಾಲ‌ಕೃಷ್ಣ ಹಾಗು ಕುಮಾರ್ ಸಿಂಗ್ ಪ್ರಕಟಿಸಿದರು