ದ್ವಾರಕೀಶ್ ಅಂತಿಮ ದರ್ಶನ

ಹಿರಿಯ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಮಂದಿ ಅಂತಿಮ‌ ದರ್ಶನ ಪಡೆದು ನಮನ‌ಸಲ್ಲಿಸಿದರು