ದೇಶದ ಬೆಳಕು ಡಾ. ಬಾಬಾ ಸಾಹೇಬ್ ಅಂಬೇಡ್ಕರ್

Exif_JPEG_420

ಜೇವರ್ಗಿ :ಏ.15:ಭಾರತ ದೇಶದ ಬೆಳಕು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿದ್ದಾರೆ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಯುವ ಜನತೆ ನಡೆಯಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೇವರ್ಗಿ ಘಟಕ ಘಟಕದ ವ್ಯವಸ್ಥಾಪಕರಾದ ಜೆ ಡಿ ದೊಡ್ಮನಿ ಹೇಳಿದರು ಪಟ್ಟಣದ ಬಸ್ ಘಟಕ ಭಾರತರತ್ನ ಸಂವಿಧಾನಶಿಲ್ಪ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಅಶ್ವ ಚೇತ ಬಂತಿಜಿ ಬೀದರ್ ವಹಿಸಿದರು ಮುಖ್ಯ ಅತಿಥಿಗಳಿಗೆಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ್ ಗುರುಪಾದಪ್ಪ ಅಂಬರೀಶ್ ಬಸ್ ನಿಯಂತ್ರಣ ಅಧಿಕಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧ್ಯಕ್ಷ ಶಂಕರ್ ಕೊಂಡುಗುಳಿ ಎಸ್ ಬಿ ಡಬ್ಲ್ಯೂ ಯಮನಪ್ಪ ಶರಣಪ್ಪ ಮುಧೋಳ್ ಎಸ್ ಎಸ್ ಕೊಡಗನೂರು ಅನ್ವರ್ ಪಾಷಾ ಬಸವರಾಜ್ ಅಂಗಡಿ ಇಮಾಮ್ ಸೇರಿದಂತೆ ಅನೇಕರು ಇದ್ದರು