ದೇವಿದಾಸ ಕಲಾ ತಂಡದಿಂದ ಬೀದಿನಾಟಕ ಪ್ರದರ್ಶನ

ಬೀದರ್:ಮಾ.15: ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ .ಜಿಲ್ಲಾ ಬಾಲಕಾರ್ಮಿಕ ಯೋಜನೆ ಕಾರ್ಮಿಕ ಅಧಿಕಾರಿಗಳ ಕಛೇರಿ ಬೀದರ ವತಿಯಿಂದ 2022-23ನೇ ಸಾಲಿನ SಅSP ಹಾಗು
ಖಿSP ಅನುದಾನದಡಿಯಲ್ಲಿ. ಬಾಲ್ಯವಸ್ಥೆ ಹಾಗು ಕಿಶೋರವ್ಯಸ್ಥೆ ಕುರಿತು ಎಸ್. ಸಿ ಮತ್ತು ಎಸ್.ಟಿ ಜನರು ವಾಸಿಸುವ ಒಣಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀ ಹರಿ ದೇಶಪಾಂಡೆಯವರು ಹಲಿಗೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಧ್ಘಾಟನಾ ಕಾರ್ಯಕ್ರಮದಲ್ಲಿ ಬೀದರ ತಾಲೂಕ ಕಾರ್ಮಿಕ ನಿರೀಕ್ಷಕಿ ಕೆ ಸುವರ್ಣಾ. ಹಾಗು ಯೋಜನೆ ನಿರ್ದೇಶಕರು ಬಾಲಕಾರ್ಮಿಕ ಯೋಜನೆಯ ಶ್ರೀ ಅರ್ಜುನ ಸಿತಾಳಗೇರಾ ಇವರು ಭಾಗವಹಿಸಿದರು. ಜನಜಾಗೃತಿ ಮೂಡಿಸಲು ಜಾನಪದ ಹಾಗು ಬೀದಿನಾಟಕ ಮೂಲಕ ಆಯ್ದಿ ಸ್ಥಳಗಳಲ್ಲಿ ಕಾರ್ಯರ್ರಮ ಆಯೋಜನೆ ಮಾಡಲಾಗಿದ್ದು
ನಂದೀಶ್ವರ ನಾಟ್ಯ ಸಂಘದ ಅಧ್ಯಕ್ಷರಾದ ದೇವದಾಸ ಚಿಮಕೋಡ ನೇತ್ರತ್ವದಲ್ಲಿ ರಾಜೇಂದ್ರ ಸಿಂಧೆ ತುಳಜಾಪೂರ.ವೀರಶೆಟ್ಟಿ ಸಿಂಧೆ. ತುಳಜಾಪೂರ. ಯಾಲ್ಲಾಲಿಂಗ ಸುಣಗಾರ.ಸಿದ್ದಲಿಂಗ ಸುಣಗಾರ.ರಾಹುಲ್ ಮಾಲೆ. ಇಸ್ಮಾಯಿಲ್ ಬಾನಿಕಾರ ಇವರು ಕಲಾ ತಂಡದಲ್ಲಿ ಭಾಗವಹಿಸಿದರು