ದೇವಾಲಯದ ಹೆಸರಲ್ಲಿ ಹಣಯಾರಿಗೂ ನೀಡಬೇಡಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು 16: ಪಟ್ಟಣದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀ ಗುರು ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದ ಬೆಳ್ಳಿ ಬಾಗಿಲು ಕವಚನಿರ್ಮಾಣಕ್ಕೆ ಸಾರ್ವಜನಿಕರು ,ಭಕ್ತಧಿಗಳಿಂದ ಹಣ ಸಂಗ್ರಹ ಮಾಡಲು ಯರೂಬ್ಬರನ್ನು ಇಲಾಖೆಯು ನೇಮಿಸಿರುವುದಿಲ್ಲ ದೇವಸ್ಥಾನದ ಹೆಸರಿನಲ್ಲಿ ಹಣ ಸಂಗ್ರಹ ಮಾಡಲು ಯಾರಾದರೂ ಮುಂದೆ ಬಂದಲ್ಲಿ ಅಂತವರಿಗೆ ನೀಡಬಾರದು ಎಂದು ಸಹಾಯಕ ಆಯುಕ್ತ ಎಂಎಚ್ ಪ್ರಕಾಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.