ದೇವಾಲಯದ ಅರ್ಚಕರಿಗೆ ಕಿಟ್…

ಮುಜರಾಯಿ ದೇವಾಲಯದ ಅರ್ಚಕರು, ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಲಿಪ್ಪಾಡಿ ತಿಳಿಸಿದ್ದಾರೆ.