ದೇವಾಲಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆ

ಕೊಟ್ಟೂರು ಏ 17 : ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಟ್ಟಣದ ಶ್ರೀ ಕೊಟ್ಟೂರೇಶ್ವರಸ್ವಾಮಿಯ ದೇವಾಲಯಕ್ಕೆ ಭಾರತೀಯ ಜೀವ ವಿಮಾ ನಿಗಮ ರಾಯಚೂರು ವಿಭಾಗ ಇಂದು ದೇವಾಲಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆ ನೀಡಿದರು
ವಿಭಾಗೀಯ ಅಧಿಕಾರಿ ವೆಂಕಟೇಶ್ ಪ್ರಸಾದ್ , ಅಭಿವೃದ್ಧಿ ಅಧಿಕಾರಿ ಎಂಎಸ್ ,ಶಿವನಗುತ್ತಿ,ಧೆವಸ್ಧಾನದ ಪ್ರಧಾನ ಧರ್ಮಕರ್ತ ಸಿಹೆಚ್.ಎಂ.ಗಂಗಾಧರಯ್ಯ , ಬಿಎಸ್.ವಿರೇಶ್, ಬೋರವೇಲ್ ತಿಪ್ಪೇಸ್ವಾಮಿ
ಸೇರಿದಂತೆ ಅನೇಕ ರಿದ್ದರು