ದೇವಸ್ಥಾನ ಸ್ವಚ್ಚಗೊಳಿಸಿದ ಯುವಕರು

ಸಿರುಗುಪ್ಪ ಮಾ 30 : ತಾಲೂಕಿನ ಚೆಳ್ಲಕಡ್ಲೂರು ಗ್ರಾಮದ ಶ್ರೀಮಾರಿಕಾಂಬದೇವಿಯ ದೇವಸ್ಥಾನದ ಆವರಣದಲ್ಲಿ ಯುವಕರಿಂದ ಸ್ವಚ್ಚತ ಕಾರ್ಯವನ್ನು ನಡೆಸಿ, ದೇವಸ್ಥಾನದ ಆವರಣದಲ್ಲಿಟ್ಟದ ಸಸಿಗಳಿಗೆ ಮತ್ತು ಮೈದಾನಕ್ಕೆಲ್ಲ ನೀರನ್ನು ಸಿಂಪರಣೆ ಮಾಡಿದರು.