
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.31: ತಾಲೂಕಿನ ಬಗ್ಗೂರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಗುರುವಾರ ರಾತ್ರಿ ಕಳ್ಳತನ ಪ್ರಕರಣ ನಡೆದಿದೆ.
7.5 ರಿಂದ 8 ಕೆಜಿ ತೂಕದ ನಂದಿ ವಿಗ್ರಹ ಹಾಗೂ ದೇವಸ್ಥಾನದ ಹುಂಡಿಯನ್ನು ಮುರಿದು ಅದರಲ್ಲಿನ ಹಣವನ್ನು ಕಳ್ಳರು ದೂಚಿದ್ದರೆ ಎಂದು ದೇವಸ್ಥಾನದ ಅರ್ಚಕರು ಹಾಗೂ ಊರಿನ ಸಾರ್ವಜನಿಕರು ತಿಳಿಸಿದ್ದಾರೆ.
ಈ ಕುರಿತಂತೆ ಸಿರುಗುಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಎಂದು ತಿಳಿದು ಬಂದಿದೆ.
One attachment • Scanned by Gmail