ದೇವರನಾವದಗಿ ಗ್ರಾಪಂ ಅವಿರೋದ ಆಯ್ಕೆ

ಆಲಮೇಲ :ಆ.4: ತಾಲೂಕಿನ ದೇವರನವದಗಿ ಎರಡನೆ ಅವದಿಗೆ ನಡೆದ ಅದ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಬುದವಾರ ನಢದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಸುಜಾತಾ ಚಂದ್ರಕಾಂತ ಸಿಂಘೆ ಉಪಾದ್ಯಕ್ಷರಾಗಿ ಜೈನಾಭಿ ಅಂಭ್ರಾಮಸಾಬ ನಧಪಾ ಅವಿರೋದವಾಗಿ ಆಯ್ಕೆಯಾದರು ಎಂದು ಚುನಾವಣಿ ಅಧಿಕಾರಿ ಸಂಜಿವ ಕುಮಾರ ದೊಡಮನಿ ತಿಳಿಸಿದರು
ದೇವರನವದಗಿ ಪಂಚಾಯಿ ವ್ಯಾಪ್ತಿಗೆ ಅಲಹಳ್ಳಿ ಕುಮಸಗಿ ಗ್ರಾಮದ ಒಟ್ಟು 22 ಜನ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದು ಅವಿರೋದ ಆಯ್ಲೆ ಮಾಡಿ ಹರ್ಷ ವಕ್ತಪಡಿಸಿದರು
ಬಳಿಕ ವಿಜಯೋತ್ಸ ಅದ್ಯಕ್ಷ ಹಾಗೂ ಉಪಾದ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು ಈ ಸಂದ್ರಭದಲಿ ಗುರಣಗೌಡ ಗುಗ್ಗರಿ ದಲಿತ ಮುಖಂಡ ಚಂದ್ರಕಾಂತ ಸಿಂಘೆ ಅಪ್ಪಸಾಬ ಪಾಟೀಲ ಶರಣಪ್ಪ ತಳವಾರ ಸಿದ್ದನಗೌಡ ಬತ್ತಗೌಡ ಶರಣಪ್ಪ ಚಾವೂರ ಶ್ರೀಶೈಲ ಮಠಪತಿ ಬಿಮನಗೌಡ ಗುಗ್ಗರಿ ಪ್ರದೀಪ ಗೌರ ಗುಂಡು ಮೇಲಿನಮನಿ ಲಕ್ಕಪ ಕುರಬತಹಳ್ಳಿ ದೊಡ್ಡಪಗೌಡ ಬಮ್ಮನಜೋಗಿ ಚನಮಲ್ಲ ಸಾವುಕರ ಕುಮಸಿಗಿ ಅಳ್ಳೋಳಿ ಗ್ರಾಮಸ್ಥರು ಇದ್ದರು