ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ..

ತುಮಕೂರಿನ 1ನೇ ವಾರ್ಡ್ ವ್ಯಾಪ್ತಿಯ ಡಿ.ಎಂ. ಪಾಳ್ಯದಲ್ಲಿ ಮಾರಮ್ಮದೇವಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ ನೀಡಿದರು.