ದೂಪದಹಳ್ಳಿ ಕೋವಿಡ್ 19 ಆರೋಗ್ಯ ಸುರಕ್ಷ ಅಭಿಯಾನ

ಕೊಟ್ಟೂರು ನ 12 :ತಾಲೂಕಿನ ದೂಪದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಜೀಂಪ್ರೇಮ್ ಪೌಂಡೇಶನ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಯ ಕೋವಿಡ್ 19 ಆರೋಗ್ಯ ಸುರಕ್ಷಾ ಅಭಿಯಾನಕ್ಕೆ 

ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ, ತಾಲೂಕು ಪಂಚಾಯಿತಿ ಯೋಜನೆಯಾಧಿಕಾರಿ ಬೆಣ್ಣೆ ವಿಜಯಕುಮಾರ ಚಾಲನೆ ನೀಡಿಮಾತನಾಡಿ ತಾಲೂಕಿನಲ್ಲಿ ಬಹುತೇಕ ಕೋವೀಡ್ ಪ್ರಮಾಣಕಡಿಮೆಯಾಗಿದ್ದು ಇದನ್ನು ತಡೆಯಲು ಪ್ರತಿಯೊಬ್ಬರು ಆರೋಗ್ಯದಬಗ್ಗೆ ಗಮನನೀಡಿ ನೀಡಿಎಂದರು. ಗ್ರಾಮ ಪಂಚಾಯಿತಿ ಪಿಡಿಒರಮೇಶ, ಗ್ರಾಮಲೆಕ್ಕಾಧಿಕಾರಿ ಎಸ್.ವಿ.ಬಸವರಾಜ, ಮುಖ್ಯಶಿಕ್ಷಕ ಈಶ್ವರಪ್ಪ ತುರುಕಾಣಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಬಸಯ್ಯಸೇರಿದಂತೆ ಆನೇಕರಿದ್ದರು.