ದೂಡಾಕ್ಕೆ ನಗರಯೊಜನೆ ನಿರ್ದೇಶಕರ ಭೇಟಿ

ದಾವಣಗೆರೆ.ನ.೭; ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಟೌನ್‌ ಪ್ಲಾನಿಂಗ್ ನಿರ್ದೇಶಕರಾದ ಶಶಿಕುಮಾರ್, ಜಂಟಿ ನಿರ್ದೇಶಕರಾದ ಶಾಂತಲಾ ಅವರು ಭೇಟಿ ನೀಡಿ ಬಡಾವಣೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ದೇವರಮನಿಶಿವಕುಮಾರ್,  ಪ್ರಾಧಿಕಾರದ ಸದಸ್ಯರಾದ ಬಾತಿ ಚಂದ್ರಶೇಖರ, ಗೌರಮ್ಮ ಪಾಟೀಲ್, ಆರ್ ಲಕ್ಮಣ, ಮಾರುತಿ ರಾವ್ ಘಾಟ್ಗೆ, ಪ್ರಾಧಿಕಾರ ಆಯುಕ್ತರಾದ ಬಿ.ಟಿ.ಕುಮಾರ್ ಸ್ವಾಮಿ,ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು