ದುರ್ಗಾಂಭಿಕ ದೇವಿಯ ದರ್ಶನ

ನಾಯಕನಹಟ್ಟಿ.ಸೆ.೨೨; ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಟವ್ವನಹಳ್ಳಿ ಗ್ರಾಮದಲ್ಲಿ ಮಾರಮ್ಮನ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ.ಯೋಗೇಶ್ ಬಾಬು ದುರ್ಗಾಂಭಿಕ ದೇವಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ಉಪಸ್ಥಿತರಾದ ಹರೀಶ್ ದೊಡ್ಡಉಳ್ಳಾರ್ತಿ, ಜಗದೀಶ್ ಕೊನ್‌ಸಾಗರ್, ಜಿ.ಟಿ.ತಿಪ್ಪೇಸ್ವಾಮಿ, ಪಾಲಣ್ಣ. ಶಿವಣ್ಣ, ಬಸವರಾಜ್, ಕಾಟಯ್ಯ, ಕೆ.ತಿಪ್ಪೇಸ್ವಾಮಿ, ಉಮೇಶ್, ಜವಳಿ ಮಂಜು, ನಾಗೇಶ್‌ರೆಡ್ಡಿ, ಹೆಚ್.ಬಿ.ತಿಪ್ಪೇಸ್ವಾಮಿ, ಹಾಗೂ ಇನ್ನ ಮುಂತಾದವರು ಉಪಸ್ಥಿತರಿದ್ದರು.