ದುರ್ಗಮ್ಮ ಗುಡಿ ಸರ್ಕಲ್ ಅಭಿವೃದ್ಧಿ ಕಾರ್ಯ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.02:  ನಗರದ ದುರ್ಗಮ್ಮ ದೇವಸ್ಥಾನದ ಬಳಿ ನೂತನ ಸರ್ಕಲ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಈಗಾಗಲೇ ಒತ್ತುವರಿಯನ್ನು ತೆರವುಗೊಳಿಸಿದ್ದು. ಡಿಗ್ಗಿಂಗ್ ಕಾರ್ಯ ಆರಂಭಗೊಂಡಿದೆ. ಈ ಕಾರ್ಯ ನಗರ ಶಾಸಕ ಭರತ್ ರೆಡ್ಡಿ ಅವರ ಆಶಯದಂತೆ  ನಡೆಯುತ್ತಿದೆ.