ದುಬಾರಿ ವಿದ್ಯುತ್ ಶುಲ್ಕದ ಸಂಕಟ…

ಗುರುಮಠಕಲ ತಾಲೂಕು ಚಂಡರಿಕಿ ಗ್ರಾಮದಲ್ಲಿ ಜೂನ್ ತಿಂಗಳು ದುಬಾರಿ ವಿದ್ಯುತ್ ಶುಲ್ಕ ಬಂದ ಕಾರಣ ರಾಮುಲು ಬಡಿಗೇರ್ ಜೆಸ್ಕಾಂ ಸಿಬ್ಬಂದಿಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.