ದುಡ್ಡಿನ ರಾಜಕಾರಣ ಬೇಡ..

ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ದುಡ್ಡಿನ ರಾಜಕಾರಣ ಬೇಡ, ಮಾನವೀಯತೆಯ ಆರೋಗ್ಯಯುತ ರಾಜಕಾರಣ ಮಾಡೋಣ ಎಂದು ತುಮಕೂರಿನಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.