ದುಗ್ಗಮ್ಮ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.12: ತಾಲೂಕಿನ ಚರಕುಂಟೆ ಗ್ರಾಮದ ಹಿರಿಯರಾದ ದುಗ್ಗಮ್ಮ (80) ಅವರು ನಿನ್ನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ರು ಅಪಾರ ಬಂಧು ಬಳಗವನ್ನು ಅಗಲುದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಚರಕುಂಟೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು.